







ಪೆರಾಬೆ: ಕಡಬ ತಾಲೂಕು ಪೆರಾಬೆ ಗ್ರಾಮದ ಪೆರಾಬೆ ಸಾರಕರೆ ದಿ| ಕರಿಯಪ್ಪ ಪೂಜಾರಿಯವರ ಪತ್ನಿ ಅಪ್ಪಿ ಹೆಂಗ್ಸು (87ವ.) ಅವರು ಅನಾರೋಗ್ಯದಿಂದ ಆ.1ರಂದು ಸ್ವಗೃಹದಲ್ಲಿ ನಿಧನರಾದರು.


ಮೃತರು ಪುತ್ರ ನಿವೃತ್ತ ಅಂಚೆ ಸಹಾಯಕ ಬಾಲಕೃಷ್ಣ ಪೂಜಾರಿ, ಸೊಸೆ ಮೀರಾಬಾಲಕೃಷ್ಣ, ಪುತ್ರಿಯರಾದ ರತ್ನಾವತಿ, ಲೀಲಾವತಿ, ಶೀಲಾವತಿ, ಶಶಿಕಲಾ ಹಾಗೂ ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.













