ಉಜಿರೆ: ಇಲ್ಲಿಯ ಬೆಳಾಲು ಕ್ರಾಸ್ ಹತ್ತಿರದಲ್ಲಿರುವ ಅಜ್ಜರಕಾಡು ಗ್ರೌಂಡು ಬಳಿ ಅನಾಥ ಶವ ಸೆ. 26ರಂದು ಪತ್ತೆಯಾಗಿದೆ.
ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯರು ಇದ್ದರು.