ನಾಗಪಟ್ಟಣ ಕಾಲೋನಿಯಲ್ಲಿ ಜುಗಾರಿ ಆಟ ಆಡುತ್ತಿದ್ದ ಆರು ಮಂದಿಯನ್ನು ಪೊಲೀಸರು ಬಂದಿಸಿರುವುದಾಗಿ ತಿಳಿದುಬಂದಿದೆ. ರೂಪಾಯಿ ಕಾಯಿನ್ ನಲ್ಲಿ ಹೆಡ್ ಅಂಡ್ ಟೈಲ್ ಆಟವಾಡಿ ಹೆಡ್ ಬಂದಲ್ಲಿ ಐವತ್ತು ಅಥವಾ ನೂರು ರೂಪಾಯಿಗೆ ಜುಗಾರಿ ಆಟವಾಡುತ್ತಿದ್ದರು ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರು ಮಂದಿಯನ್ನು ಠಾಣೆಗೆ ಕರೆದು ಹೋಗಿದ್ದಾರೆ.