ಸ.ಪ್ರೌಢ ಶಾಲೆ ಗೇರುಕಟ್ಟೆಯಲ್ಲಿ ನೀರಿನ ಗುಣ ಮಟ್ಟದ ಬಗ್ಗೆ ತರಬೇತಿ

0

ಗೇರುಕಟ್ಟೆ:   ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದ. ಕ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಠಾನ ಬೆಂಬಲ ಸಂಪನ್ಮೂಲ ಸಂಸ್ಥೆ ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ” ಜಲ್ ಜೀವನ್ ಮಿಷನ್ ” ಯೋಜನೆಯಡಿಯಲ್ಲಿ ಬೆಳ್ತಂಗಡಿ ತಾಲೂಕಿನ ಸರಕಾರಿ ಹೈಸ್ಕೂಲ್ ಗೇರುಕಟ್ಟೆಯಲ್ಲಿ ನೀರಿನ ಗುಣ ಮಟ್ಟದ ಬಗ್ಗೆ ತರಬೇತಿಯನ್ನುಶಾಲಾ ಮಕ್ಕಳಿಗೆ ಸೆ.6ರಂದು ಆಯೋಜಿಸಲಾಗಿತ್ತು.

ತರಬೇತಿಯನ್ನು ಗ್ರಾಮ್ಸ್ ಸಂಸ್ಥೆಯ,ಜ.ಜ.ಮಿ ಐಎಸ್ ಆರ್ ಎ ಬೆ ಳ್ತಂಗಡಿ ತಾಲೂಕಿನ ಇಸ್ರಾ ಸಂಸ್ಥೆಯ ಸಿಬ್ಬಂದಿಯವರು ತರಬೇತಿಯನ್ನು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here