ಕಲ್ಮಂಜ: ಶುಭಾ ಎಸ್.ಭಿಡೆ ನಿಧನ

0

ಕಲ್ಮಂಜ:  ಕಲ್ಮಂಜ ಗ್ರಾಮದ ಆನಂಗಳ್ಳಿ ವಾಳ್ಯದ ಶ್ರೀಕಾಂತ ಭಿಡೆಯವರ ಪತ್ನಿ ಶುಭಾ ಎಸ್. ಭಿಡೆ(66) ಸೆ.27 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಅವರು ಪತಿ , ಇಬ್ಬರು ಪುತ್ರರನ್ನು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here