ನಾವೂರು ಕುಂಡಡ್ಕ ನಿವಾಸಿ ಈರಮ್ಮ ನಿಧನ

0

ನಾವೂರು: ನಾವೂರು ಕುಂಡಡ್ಕ ನಿವಾಸಿ ಈರಮ್ಮ (85) ವಯೋಸಹಜವಾಗಿ  ಅ.3ರಂದು  ನಿಧನ ಹೊಂದಿದರು.

ಮೃತರು ಆರು ಗಂಡು ದೇಜಪ್ಪ,  ನಾರಾಯಣ ,ಬಾಬು, ಮೋಹನ, ಚಂದ್ರಶೇಖರ್, ಪುರಂದರ ,ಹಾಗೂ ಮೂರು ಹೆಣ್ಣು ಮಕ್ಕಳಾದ ಸುಶೀಲ, ವಸಂತಿ, ವನಜ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here