ಪಡಂಗಡಿ: ಹಿಂದೂಸ್ತಾನ್ ಫ್ರೆಂಡ್ಸ್ ವತಿಯಿಂದ ಪಿಲಿನಲಿಕೆ

0

ಪಡಂಗಡಿ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಪಡಂಗಡಿಯಲ್ಲಿ ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳಿಂದ ಎನ್.ಎಸ್.ಎಸ್ ವಾರ್ಷಿಕ ಶಿಬಿರ ನಡೆಯುತ್ತಿದ್ದು ಈ ಸಂದರ್ಭ ಹಿಂದೂಸ್ತಾನ್ ಫ್ರೆಂಡ್ಸ್ ವತಿಯಿಂದ ಪಿಲಿನಲಿಕೆ ನಡೆಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಸಂತೋಷ್ ಕುಮಾರ್ ಜೈನ್, ಸಂಪತ್ ಕುಮಾರ್ ಜೈನ್,ಶ್ರೀಮತಿ ಮೀನಾಕ್ಷಿ, ವಿತೇಶ್ ಕುಮಾರ್ , ನವೀನ್ ಪೂಜಾರಿ, ಪ್ರಸಾದ್ ,ನವೀನ್ ಶೆಟ್ಟಿ, ರಾಜ್ ಪ್ರಕಾಶ್ ಶೆಟ್ಟಿ,ಗೋಪಸಲ್,ಸತೀಶ್ ಕುಡ್ಡ, ಜಯರಾಮ್, ರಾಷ್ಟ್ರೀಯ ಸೇವಾ ಯೋಜನೆಯ ನಿರ್ದೇಶಕರು,ಊರಿನ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here