ಮಚ್ಚಿನ ಗ್ರಾಮದ ಬಂಗೇರಕಟ್ಟೆ ಮಡೇಂಜಾರು ಮನೆ ನಿವಾಸಿ ಲಲಿತ ನಿಧನ

0

 

ಮಚ್ಚಿನ: ಮಚ್ಚಿನ ಗ್ರಾಮದ ಬಂಗೇರಕಟ್ಟೆ ಮಡೇಂಜಾರು ಮನೆ ನಿವಾಸಿ ಲಲಿತ (60) ಅಸೌಖ್ಯದಿಂದ  ಅ 25 ರಂದು ನಿಧನರಾದರು.

ಮೃತರು 3ಹೆಣ್ಣು ಮಕ್ಕಳನ್ನು, ಸಹೋದರ ಸೋದರಿಯರನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here