ಬೆಳ್ತಂಗಡಿ ತಾಲೂಕು ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷರಾಗಿ ಕೆ.ಎನ್.ಆನಂದ ಶೆಟ್ಟಿ ಆಯ್ಕೆ

0


ಬೆಳ್ತಂಗಡಿ: ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎನ್ ಆನಂದ ಶೆಟ್ಟಿ ಐಸಿರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಅಧ್ಯಕ್ಷ ರಾಗಿದ್ದ ಸುಂದರ ಸಾಲ್ಯಾನ್ ಅವರ ನಿಧನದಿಂದ ಈ ಸ್ಥಾನ ತೆರವುಗೊಂಡಿತ್ತು. ಇನ್ನುಲಿದಂತೆ ಸಂಘದ ನಿರ್ದೇಶಕರುಗಳಾಗಿ ದಾಮೋದರ್ ಭಟ್.ಎಂ. ಮತ್ತು ತುಕಾರಾಮ್ ಬಿ. ಬೆಳ್ತಂಗಡಿ ಆಯ್ಕೆ ಯಾಗಿದ್ದಾರೆ.

LEAVE A REPLY

Please enter your comment!
Please enter your name here