ತೆಂಕಕಾರಂದೂರು  ಕಟ್ಟೆ ಪರಿಸರದಲ್ಲಿ ಹುಚ್ಚು ನಾಯಿಗಳ ದಾಳಿ: ಗ್ರಾಮಸ್ಥರಲ್ಲಿ ಮೂಡಿದ ಆತಂಕ

0

ತೆಂಕಕರಂದೂರು: ತೆಂಕಕಾರಂದೂರು  ಕಟ್ಟೆ ಪರಿಸರದಲ್ಲಿ ಹುಚ್ಚು ನಾಯಿಗಳ ದಾಳಿಗೆ ಹಲವು ಪ್ರಾಣಿಗಳು ಬಲಿಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.

ಹುಚ್ಚು ನಾಯಿ ಕೆಲವು ನಾಯಿಗೆ ಕಚ್ಚಿದ್ದಲ್ಲದೆ 3 ಮಂದಿಯ ಮೇಲೆ ದಾಳಿ ನಡೆಸಿದೆ, ಕಟ್ಟೆ ಅಸೈ ಎಂಬವರಿಗೆ ಸೇರಿದ   ಆಡು ವೊಂದನ್ನು ಕೊಂದು ಹಾಕಿದೆ . ಅಲ್ಲದೆ ಹಟ್ಟಿಯಲ್ಲಿ ಕಟ್ಟಿ ಹಾಕಿದ ಕರುವಿಗೆ  ಕಚ್ಚಿದ್ದು ತಕ್ಷಣ ಕಟ್ಟೆಯ ಯುವಕರ ಸಾಹಸ ದಿಂದ ನಾಯಿಯನ್ನು ಬೆನ್ನಟ್ಟಿ  ಕೊಂದಿದ್ದಾರೆ.

LEAVE A REPLY

Please enter your comment!
Please enter your name here