ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ  ದೇವಿಪ್ರಸಾದ್ ಹೋಟೆಲ್ ಮಾಲಕ ಕಾಂತಾವರ ಕೆ.ನಾರಾಯಣ ಕಾಮತ್ ನಿಧನ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ  ದೇವಿಪ್ರಸಾದ್ ಹೋಟೆಲ್ ಮಾಲಕ ಕಾಂತಾವರ ಕೆ.ನಾರಾಯಣ ಕಾಮತ್ ( 73ವ.)  ಅಲ್ಪಕಾಲ ಅಸೌಖ್ಯದಿಂದ  ನಂ.10 ನಿಧನರಾದರು.

ಮೃತರು  ಪತ್ನಿ ವಿಜಯಲಕ್ಷ್ಮಿ , ಪುತ್ರ ಉಲ್ಲಾಸ್ ಕಾಮತ್, 5ಮಂದಿ ಸಹೋದರರು,  3ಮಂದಿ ಸಹೋದರಿಯರವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here