ವಿಶ್ವನಾಥ ಪೂಜಾರಿ ಪಾಲೆಂಜ ನಿಧನ

0


ಉಜಿರೆ: ಉಜಿರೆ  ಗ್ರಾಮದ ನಿನ್ನಿಕಲ್ ಪಾಲೆಂಜ ಚಂದ್ರ ಪೂಜಾರಿಯವರ ಮಗ ವಿಶ್ವನಾಥ ಪೂಜಾರಿ ನ.11ರಂದು ಅಸೌಖ್ಯದಿಂದ ನಿಧನರಾದರು.

ಮೃತರು ಪತ್ನಿ ಲೀಲಾವತಿ, ತಾಯಿ ಸುಂದರಿ, ಮಕ್ಕಳಾದ ಪುಣ್ಯಶ್ರೀ, ಪ್ರಣಾಮ್, ಪ್ರಣಮ್ಯ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here