ನಿಡ್ಲೆ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ಯಾಂಕರ್: ಪ್ರಾಣಾಪಾಯದಿಂದ ಚಾಲಕ ಪಾರು

0

ನಿಡ್ಲೆ: ನಿಡ್ಲೆ ಗ್ರಾಮದ ಬೂಡ್ಜಾಲು ಸಂತೋಷ್ ನಗರದಲ್ಲಿ ಸಿಮೆಂಟ್ ಸಾಗಿಸುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ನ.15ರಂದು ಮಧ್ಯಾಹ್ನ ನಡೆದಿದೆ.

ಟ್ಯಾಂಕರ್  ಹಾಸನದಿಂದ  ಬೆಳ್ತಂಗಡಿಗೆ ಸಾಗುತ್ತಿದ್ದ  ವೇಳೆ ಈ ಘಟನೆ ಸಂಭವಿಸಿದ್ದು,   ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

LEAVE A REPLY

Please enter your comment!
Please enter your name here