ಕೊಕ್ಕಡ: ಡೆಂಜಮನೆ ನಿವಾಸಿ ಶಾರದಾ ನಿಧನ

0

ಕೊಕ್ಕಡ: ಇಲ್ಲಿಯ ಡೆಂಜಮನೆ ನಿವಾಸಿ ಶಾರದಾ(87) ರವರು ವಯೋಸಹಜವಾಗಿ ನ.16ರಂದು ನಿಧನರಾದರು.

ಮೃತರು 3 ಗಂಡುಮಕ್ಕಳಾದ ವೆಂಕಟ್ರಮಣ ಉಪ್ಪಾರ್ಣ, ಸುಬ್ರಹ್ಮಣ್ಯ ಉಪ್ಪಾರ್ಣ, ಸೂರ್ಯಪ್ರಕಾಶ ಉಪ್ಪಾರ್ಣ ಮತ್ತು ಒಂದು ಹೆಣ್ಣು ಮಗಳಾದ ವನಜಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here