ಶಿಶಿಲ: ನಾಗನಡ್ಕ ಶಿವಕೃಪಾ ನಿವಾಸಿ ವಿಮಲ(ಬೇಬಿ) ನಿಧನ

0


ಶಿಶಿಲ : ಇಲ್ಲಿಯ ನಾಗನಡ್ಕ ಶಿವಕೃಪಾ ನಿವಾಸಿ ವಿಮಲ (ಬೇಬಿ )(82 ವ.)ರವರು ನ.17ರಂದು ನಿಧನ ರಾದರು.

ಮೃತರು ಪುತ್ರ ಚಂದ್ರಶೇಖರ್, ಹೆಣ್ಣು ಮಕ್ಕಳಾದ ಲೀಲಾವತಿ, ಪುಷ್ಪ, ಬಂಧು ಬಳಗ ವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here