ಜಯನಗರ ಜಿ ಕೆ ಅಬ್ದುಲ್ಲಾ ನಿಧನ

0

ಜಯನಗರ ನಿವಾಸಿ ಜಿ ಕೆ ಅಬ್ದುಲ್ಲಾ (62 ವರ್ಷ) ಎಂಬವರು ಅಲ್ಪಕಾಲದ ಅಸೌಖ್ಯದಿಂದ ಇಂದು ಜಯನಗರ ಮನೆಯಲ್ಲಿ ನಿಧನ ಹೊಂದಿದರು.


ಮೃತರು ಪತ್ನಿ ಆಸಿಯಾ, ಪುತ್ರಿಯರಾದ ಶಬಾನಾ, ಶಾಕಿರ, ಸಾಜಿದ, ಪುತ್ರ ಹಾರಿಶ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here