ಸುಳ್ಯ ಎನ್ನೆಂಪಿಯುಸಿಯಲ್ಲಿ ಓಣಂ ಆಚರಣೆ

0

ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ಸೆ 9ರಂದು ರಂದು ಓಣಂ ಆಚರಿಸಲಾಯಿತು.ವಿದ್ಯಾರ್ಥಿನಿಯರು ಪೂಕಳo ರಚಿಸಿದರು .ಪ್ರಾoಶುಪಾಲೆ ಹರಿಣಿ ಪುತ್ತೂರಾಯ ಅವರು ದೀಪ ಬೆಳಗಿಸಿದರು. ಬೋಧಕ ವೃಂದದವರು ಮತ್ತು ವಿದ್ಯಾರ್ಥಿನಿಯರಿಂದ ತಿರುವಾದಿರ ನೃತ್ಯ ಪ್ರದರ್ಶನ ನಡೆಯಿತು.

LEAVE A REPLY

Please enter your comment!
Please enter your name here