ಮೋಹಿನಿ ಆಲ್ಕಬೆ ನಿಧನ

0

ಬಳ್ಪ ಗ್ರಾಮದ ಆಲ್ಕಬೆ ಮೋಹಿನಿಯವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಇಂದು ಮುಂಜಾನೆ ನಿಧನರಾದರು.
ಅವರಿಗೆ 63 ವರ್ಷ ವಯಸ್ಸಾಗಿತ್ತು.
ಮೃತರು ಪತಿ ಶೇಷಪ್ಪ ಗೌಡ ಆಲ್ಕಬೆ, ಮಕ್ಕಳಾದ ಪವಿತ್ರ ಹೇಮಂತ್ ದೊಡ್ಡಮನೆ ಪಂಜ, ಗೀತಾ ರತ್ನಾಕರ ಮಂಡೆಕೋಲು, ಪುತ್ರ ಪ್ರಕಾಶ್ ಆಲ್ಕಬೆ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here