ಅರಿಯಡ್ಕ : ಕುತ್ಯಾಡಿ ದೈವಸ್ಥಾನದಲ್ಲಿ ನೇಮೋತ್ಸವ

0

ಅರಿಯಡ್ಕ: ಅರಿಯಡ್ಕ ಗ್ರಾಮದ ಕುತ್ಯಾಡಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ಜ.23 ಮತ್ತು 24ರಂದು ನಡೆಯಿತು. ಬೆಳಿಗ್ಗೆ ಪುನಃ ಪ್ರತಿಷ್ಠಾ ತಂಬಿಲ, ರಾತ್ರಿ ಕಲ್ಲಾಳ್ತ ಗುಳಿಗ, ಪೊಟ್ಟನ್ ದೈವ, ಶ್ರೀವ್ಯಾಘ್ರ ಚಾಮುಂಡಿ ದೈವ, ಶ್ರೀರಕ್ತೇಶ್ವರಿ ದೈವ, ಶ್ರೀ ರಕ್ತೇಶ್ವರಿ ದೈವದ ಗುಳಿಗ, ಮತ್ತು ಗ್ರಾಮ ದೈವ ಧೂಮಾವತಿ ದೈವದ ನೇಮೋತ್ಸವ, ಅನ್ನಸಂತರ್ಪಣೆ ನಡೆಯಿತು. ಭಕ್ತಾದಿಗಳು ಭಾಗವಹಿಸಿ ಕನಕ ಚೂರ್ಣ ಪ್ರಸಾದ ಸ್ವೀಕರಿಸಿದರು. ಶ್ರೀಹರಿ ಭಟ್ ಮತ್ತು ಮನೆಯವರು ಸ್ವಾಗತಿಸಿದರು.

LEAVE A REPLY

Please enter your comment!
Please enter your name here