ಜೇಸೀಐ ಸುಳ್ಯ ಸಿಟಿ ವತಿಯಿಂದ ಮಹಿಳಾ ಕೌಶಲ್ಯ ತರಬೇತಿ ಶಿಬಿರ

0

ಜೇಸೀ ಸಪ್ತಾಹದ ಅಂಗವಾಗಿ ಜೇಸಿಐ ಸುಳ್ಯ ಸಿಟಿ ವತಿಯಿಂದ ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆ ಸುಳ್ಯದಲ್ಲಿ ವ್ಯಕ್ತಿತ್ವ ವಿಕಸನ ತರಬೇತುದಾರರು, ಉಪನ್ಯಾಸಕಿ ಅನುರಾಧ ಕುರುಂಜಿ ಯವರಿಂದ ಮಹಿಳಾ ಕೌಶಲ್ಯ ಅಭಿವೃದ್ಧಿ ತರಬೇತಿ ನಡೆಯಿತು.

ಸಭಾಧ್ಯಕ್ಷತೆ ಯನ್ನು ಘಟಕದ ಕಾರ್ಯದರ್ಶಿ ಶಶಿಧರ್ ಎಕ್ಕಡ್ಕ ವಹಿಸಿದ್ದರು ವೇದಿಕೆಯಲ್ಲಿ ಘಟಕಾದ್ಯಕ್ಷ ಬಶೀರ್ ಯು.ಪಿ., ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆ ಅಧ್ಯಕ್ಷ ವಿನಯ್ ರಾಜ್ ಮಡ್ತಿಲ, ಪ್ರಾಂಶುಪಾಲೆ ಸಂಪ್ರಿತಾ, ಅಶ್ವತ್ ಅಡ್ಕಾರ್, ಗೋಪಾಲಕೃಷ್ಣ ಪೆರ್ಲಂಪಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here