ರೋಟರಿ ಕ್ಲಬ್ ಸುಳ್ಯಸಿಟಿ ವತಿಯಿಂದ ಹಿರಿಯ ಇಂಜಿನಿಯರ್ ಸುಮಿತ್ರ ಗೌಡರಿಗೆ ಸನ್ಮಾನ

0

ಎಂಜಿನಿಯರ್ಸ್ ಡೇ ಅಂಗವಾಗಿ ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ಸುಳ್ಯ ದ ಹಿರಿಯ ಸಿವಿಲ್ ಎಂಜಿನಿಯರ್ ಡಿ.ಎಂ.ಸುಮಿತ್ರ ಗೌಡ ರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸುಳ್ಯ ಸಿಟಿ ಯ ಅಧ್ಯಕ್ಷ ರೋ ಮುರಳೀಧರ್ ರೈ, ರೋ ಬಾನು ಪ್ರಕಾಶ್, ರೋ ಗಿರೀಶ್ ನಾರ್ಕೋಡ್. ರೋ ಶಿವಪ್ರಸಾದ್, ರೋ ಮುಕುಂದ ನಾರ್ಕೊಡ್ ,ರೋ ಪ್ರೀತಂ ಡಿ. ಕೆ., ರೋ ಚೇತನ್ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here