ಮುಂಡೂರು ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ಉತ್ಸವ ಸಮಿತಿ ರಚನೆ: ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಗೌರವಾಧ್ಯಕ್ಷ ಶ್ರೀರಂಗ ಶಾಸ್ತ್ರೀ, ಕಾರ್ಯದರ್ಶಿ ಉಮೇಶ್ ಗೌಡ

0

ಪುತ್ತೂರು; ಮುಂಡೂರು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಮಾ.8 ಮತ್ತು9 ರಂದು ನಡೆಯಲಿರುವ ಜಾತ್ರೋತ್ಸವಕ್ಕೆ ಪೂರಕವಾಗಿ ಉತ್ಸವ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಗೌರವಾಧ್ಯಕ್ಷರಾಗಿ ಶ್ರೀರಂಗ ಶಾಸ್ತ್ರಿ ಮಣಿಲ, ಕಾರ್ಯದರ್ಶಿಯಾಗಿ ಉಮೇಶ್ ಗೌಡ ಗುತ್ತಿಲಪಾಲು ಹಾಗೂ ಉಪಾಧ್ಯಕ್ಷರಾಗಿ ಅನಿಲ್ ಕುಮಾರ್ ಕಣ್ಣರ್ ನೂಜಿ ಆಯ್ಕೆಯಾಗಿದ್ದಾರೆ.

ಶ್ರೀರಂಗ ಶಾಸ್ತ್ರೀ
ರುಣ್‌ ಕುಮಾರ್‌ ಪುತ್ತಿಲ
ಉಮೇಶ್ ಗೌಡ ಗುತ್ತಿನಪಾಲು
ಅನಿಲ್ ಕುಮಾರ್ ಕಣ್ಣರ್ ನೂಜಿ

 

ಜತೆ ಕಾರ್ಯದರ್ಶಿಯಾಗಿ ಅಜಿತ್ ಕುಮಾರ್ (ಮಂಗಳ ಫಾರ್ಮ್‌), ಕೋಶಾಧಿಕಾರಿಯಾಗಿ ಜಯಾನಂದ ಗೌಡ ಅಂಬಟ, ಗೌರವ ಸಲಹೆಗಾರರಾಗಿ ಭಾಸ್ಕರ ಆಚಾರ್ ಹಿಂದಾರು, ಮುರಳೀಧರ ಭಟ್ ಬಂಗಾರಡ್ಕ, ಸುಧೀರ್ ಶೆಟ್ಟಿ ನೇಸರ, ಪ್ರಸನ್ನ ಭಟ್ ಪಂಚವಟಿ, ರಘುನಾಥ ಶೆಟ್ಟಿ ಪೊನೋಣಿ, ಬಾಲಕೃಷ್ಣ ಕಣ್ಣರಾಯ ಬನಾರಿ, ಜಯಪ್ರಕಾಶ್ ರೈ ಚೆಲ್ಯಡ್ಕ, ಅಶೋಕ್ ಕುಮಾರ್ ಪುತ್ತಿಲ, ಶ್ರೀಕಾಂತ್ ಆಚಾರ್ ಹಿಂದಾರು, ಸದಸ್ಯರಾಗಿ ಬಾಲಚಂದ್ರ ಗೌಡ ಕಡ್ಯ, ಬಾಲಕೃಷ್ಣ ಶೆಟ್ಟಿ ಪಟ್ಟೆ, ಸೀತಾರಾಮ ಗೌಡ ಅಂಬಟ, ಧನಂಜಯ ಕುಲಾಲ್, ಶೇಷಪ್ಪ ಶೆಟ್ಟಿ ಪೊನೋಣಿ, ಈಶ್ವರ ನಾಯ್ಕ ಅಜಲಾಡಿ, ಸದಾಶಿವ ಗೌಡ ಕೊಡಂಕೀರಿ, ಧನಂಜಯ ನಾಯ್ಕ ಕಲ್ಲಮ, ಜಯಪ್ರಸಾದ್ ಗೌಡ ಅಂಬಟ, ರಾಜೇಶ್ ಗೌಡ ಅಂಬಟ, ಪದ್ಮನಾಭ ಗುತ್ತಿನಪಾಲು, ಯಶವಂತ ಗುತ್ತಿನಪಾಲು, ಬಾಲಕೃಷ್ಣ ರೈ ಪೊಳಲಿ, ಹರೀಶ ಬರೆಕೋಲಾಡಿ ಶಿವರಾಮ ಅಡಪ, ವಾಸುದೇವ ಸಾಲ್ಯಾನ್ ಪಜಿಮಣ್ಣು ಶ್ರೀ ಗಣೇಶ ಗೌಡ ಪಜಿಮಣ್ಣು, ಮೋಹನ ನಾಯ್ಕ ಪುತ್ತಿಲ, ಉದಯ ಗೌಡ ಪಚಿಮಣ್ಣು ಶ್ರೀ ರಾಮಣ್ಣ ಗೌಡ ಪಜಿಮಣ್ಣು, ಪುಟ್ಟಣ್ಣ ಗೌಡ ಗುತ್ತಿನಪಾಲು, ಭದ್ರಯ್ಯ ಆಚಾರ್ಯ ಮುಂಡೂರುರವರನ್ನು ಆಯ್ಕೆ ಮಾಡಲಾಯಿತು. ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಉತ್ಸವ ಸಮಿತಿಯನ್ನು ರಚಿಸಲಾಯಿತು.

LEAVE A REPLY

Please enter your comment!
Please enter your name here