ಬಡಗನ್ನೂರುಃ ವಿದ್ಯುತ್ ಸರ್ಕ್ಯೂಟ್ ಗುಡ್ಡಕ್ಕೆ ಬೆಂಕಿ

0

ಬಡಗನ್ನೂರುಃ ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ತಲೆಂಜಿ ಟಿ.ಸಿಯಲ್ಲಿ ವಿದ್ಯುತ್ ಸರ್ಕ್ಯೂಟ್ ಉಂಟಾಗಿ ಗುಡ್ಡಕ್ಕೆ ಬೆಂಕಿ ಹಿಡಿದ ಹೊತ್ತಿ ಉರಿದ ಘಟನೆ ಫೆ.11 ರಂದು ನಡೆಯಿತು.

ಗ್ರಾಮಸ್ಥರು  ಸುಮಾರು 25 ಮಂದಿ ತಂಡ ಉರಿಯುತ್ತಿರುವ ಬೆಂಕಿಯನ್ನು ನಂದಿಸಲು ಸತಪ್ರಯತ್ನ ಪಟ್ಟರು ನಂದಿಸಲು ಸಾಧ್ಯವಾಗದೆ ಕೊನೆಗೆ ಪುತ್ತೂರು ಅಗ್ನಿಶಾಮಕ ದಳದವರು ಸ್ಥಳ ಅಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಮಸ್ಕಂ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದರು. ಚಿತ್ರ ಅಗ್ನಿಶಾಮಕ ದಳದವರು ಸ್ಥಳ ಅಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯ ನಡೆಯಿತು.

LEAVE A REPLY

Please enter your comment!
Please enter your name here