ನಾಲ್ಕೂರು : ಹೊಂಬೆಳಕು ತಂಡದಿಂದ ಸ್ವಚ್ಛತೆ

0

 

 

ನಾಲ್ಕೂರು ಹೊಂಬೆಳಕು ತಂಡದಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಹೊಂಬೆಳಕು ತಂಡದ ಸದಸ್ಯರು ಗಾಂಧಿ ಜಯಂತಿ ಪ್ರಯುಕ್ತ ಕಂದ್ರಪ್ಪಾಡಿ ಕ್ರಾಸ್ ರಸ್ತೆಯಿಂದ ಗುತ್ತಿಗಾರು ಕಡೆಗೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಕಸ ಕಡ್ಡಿಗಳನ್ನು ಹೆಕಿ ಸ್ವಚ್ಛಗೊಳಿಸಿದರು.

LEAVE A REPLY

Please enter your comment!
Please enter your name here