ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗಣಪತಿ ಹವನ ಮತ್ತು ಆಯುಧ ಪೂಜೆ

0

ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ    ಸಂಘದ ಮುಖ್ಯ ಕಚೇರಿಯಲ್ಲಿ  ಗಣಪತಿ ಹವನ ಮತ್ತು ಆಯುಧ ಪೂಜೆ ಮಾಡಲಾಯಿತು.
ಈ‌ ಸಂದರ್ಭದಲ್ಲಿ ಸಂಘದ ಅದ್ಯಕ್ಷರು ,ಆಡಳಿತ ಮಂಡಳಿ ,ಸಿಬ್ಬಂದಿ ವರ್ಗ ಮತ್ತು ಇತರ ಭಕ್ತಾದಿಗಳು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here