ಬೆಳ್ಳಾರೆ ಗ್ರಾಮ ಪಂಚಾಯತ್ ನಿಂದ ಅಂತ್ಯ ಸಂಸ್ಕಾರಕ್ಕೆ ಸಹಾಯ ಧನ ಹಸ್ತಾಂತರ

0

 

ಬೆಳ್ಳಾರೆ ಗ್ರಾಮ ಪಂಚಾಯತ್ ನಿಂದ ಇತ್ತೀಚೆಗೆ ನಿಧನವಾದ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ದಿ. ಬೊಮ್ಮಿ ಮತ್ತು ಮಾಜಿ ಉಪಾಧ್ಯಾಕ್ಷರಾದ ದಿ. ಪುರಂದರ ಇವರ ಕುಟುಂಬಸ್ಥರಿಗೆ ರೂ. 10000.00 ಹಾಗು ರೂ 5000.00 ದ ಚೆಕ್ಕನ್ನು ಗ್ರಾ.ಪಂ.ಅಧ್ಯಕ್ಷರಾದ ಚಂದ್ರಶೇಖರ ಪನ್ನೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಎನ್ ಎಸ್ ಡಿ ವಿಠಲ್ ದಾಸ್, ಶ್ರೀಮತಿ ಜಯಶ್ರೀ, ಶ್ರೀಮತಿ ಭವ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here