ರಾಜ್ಯಮಟ್ಟದ ಕೊಡಗು ಕಪ್ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಸುಳ್ಯದ ವಿದ್ಯಾರ್ಥಿಗಳಿಗೆ ಹಲವು ಬಹುಮಾನಗಳು

0

 

ಕುಶಾಲನಗರ ದಲ್ಲಿ ನಡೆದ ರಾಜ್ಯ ಮಟ್ಟದ ಕೊಡಗು ಕಪ್ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಸುಳ್ಯದ ವಿದ್ಯಾರ್ಥಿಗಳು ಹಲವಾರು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ.


ಧನುಷ್ ಗೌಡ ಮಜಿ ಕೋಡಿ ಕುಮಿಟೆ ವಿಭಾಗದಲ್ಲಿ ತೃತೀಯ ಕಟ ವಿಭಾಗದಲ್ಲಿ ದ್ವಿತೀಯ
ಶಮಂತ್ ಪಿ ಎಂ
ಕುಮಿಟೆ ವಿಭಾಗದಲ್ಲಿ ಪ್ರಥಮ ಕಟ ವಿಭಾಗದಲ್ಲಿ ಪ್ರಥಮ
ನೇಹಲ್ ಜಿ ಕೆ
ಕುಮಿಟೆ ವಿಭಾಗದಲ್ಲಿ ತೃತೀಯ
ಕಟ ವಿಭಾಗದಲ್ಲಿ ದ್ವಿತೀಯ
ಸಮೃದ್ ಕೆ ಐ . ಕುಮಿಟೆ ವಿಭಾಗದಲ್ಲಿ ತೃತೀಯ ಕಟ ವಿಭಾಗದಲ್ಲಿ ತೃತೀಯ
ಘಣ ಶ್ಯಾಮ್ ಕಟ ವಿಭಾಗದಲ್ಲಿ ಪ್ರಥಮ ಮತ್ತು ಕುಮಟೆ ತೃತೀಯ
ಹಿತೇಶ್ ಕುಮಾರ್ ಕಟ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಸಹನಾ ಭಟ್ ಕಟ ವಿಭಾಗದಲ್ಲಿ ಪ್ರಥಮ ಕುಮಿಟೆ ವಿಭಾಗದಲ್ಲಿ ತೃತೀಯ
ವರ್ಷಿತ್ ಎಂ ಎನ್ ಕಟ ವಿಭಾಗದಲ್ಲಿ ಪ್ರಥಮ ಸ್ಥಾನ
ಮೋಕ್ಷಿತ್ ಕಟ ವಿಭಾಗದಲ್ಲಿ ಪ್ರಥಮ ಕುಮಿಟೆ ವಿಭಾಗದಲ್ಲಿ ತೃತೀಯ ಮನ್ವಿತ್ ಕುಮಾರ್ ಕಟ ವಿಭಾಗದಲ್ಲಿ ತೃತೀಯ
ಪ್ರತೀಕ್ ದೇವ ಕಟ ಪ್ರಥಮ ದ್ವಿತೀಯ ಕುಮಿಟೆ ದ್ವಿತೀಯ
ಪ್ರಣಮ್ ದೇವ ಕುಮಿಟಿ ವಿಭಾಗದಲ್ಲಿ ಪ್ರಥಮ ಕಟ ವಿಭಾಗದಲ್ಲಿ ದ್ವಿತೀಯ
ಧನುಷ್ ಕೆ ಎಚ್ ಕಟ ತೃತೀಯ ಕುಮಟೆ ತೃತೀಯ
ಚಿರಾಯು ಶೆಟ್ಟಿ ಕಟ ಪ್ರಥಮ ಕುಮಟೆ ದ್ವಿತೀಯ
ಧನ್ವಿತ್ ಕೆ ಕಟ ತೃತೀಯ ಕುಮಿಟೆ ದ್ವಿತೀಯ
ಮನೀಶ್ ಡಿಕೆ ಕುಮಿಟೆ ಪ್ರಥಮ ಕಟ ಪ್ರಥಮ
ಚಿರಾಯು ಸಿ ಕುಮಿಟೆ ಪ್ರಥಮ ಕಟ ದ್ವಿತೀಯ
ಕಲ್ಪಿತ್ ಯು ಕುಮಿಟೆ ತೃತೀಯ ಕಟ ತೃತೀಯ
ಸಾರ್ಥಕ್ ಟಿ ಕೆ ಕುಮುಟೆ ಪ್ರಥಮ ಕಟ ಪ್ರಥಮ
ಅಮೋಘ ಮೂರ್ತಿ ಕಟ ಪ್ರಥಮ
ಅಶ್ವತ್ ಪಿ ಸುಹಾಸ್ ಕೆ ಎಚ್
ಇವರುಗಳು ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ರವರ ಶಿಷ್ಯಂದಿರು.

LEAVE A REPLY

Please enter your comment!
Please enter your name here