ಸುಳ್ಯದ ಕಾವೇರಿ ಗಾರ್ಮೆಂಟ್ಸ್‌ನಲ್ಲಿ ದೀಪಾವಳಿ ಸ್ಪೆಷಲ್ ಆಫರ್

0

ಸುಳ್ಯದ ಶ್ರೀರಾಂಪೇಟೆಯ ಗೋಪಿಕಾ ಬಿಲ್ಡಿಂಗ್‌ನಲ್ಲಿ ಕಳೆದ ೧೬ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಕಾವೇರಿ ಗಾರ್ಮೆಂಟ್ಸ್ ನಲ್ಲಿ ದೀಪಾವಳಿ ಹಬ್ಬದ ಸ್ಪೆಷಲ್ ಆಫರ್ ನೀಡಲಾಗುತ್ತದೆ. ಅ.೧೭ರಿಂದ ಅ.೩೧ರೊಳಗೆ ಗ್ರಾಹಕರಿಗಾಗಿ ಈ ಯೋಜನೆ ತರಲಾಗಿದ್ದು ಕರಿದಿಯ ಮೇಲೆ ಶೇ.೧೫ ಡಿಸ್ಕೌಂಟ್ ನೀಡಲಾಗುತ್ತದೆ. ದೀಪಾವಳಿ ಹಬ್ಬಕ್ಕಾಗಿ ಹೊಸ ಸ್ಟಾಕ್ ಬಂದಿದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here