ಸವಣೂರು ಹಾ.ಉ.ಸಹಕಾರ ಸಂಘದ ಅಧ್ಯಕ್ಷತೆಗೆ ಸುಪ್ರೀತ್ ರೈ ರಾಜೀನಾಮೆ

0

ಪುತ್ತೂರು: ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಳೆದ ಎರಡುವರೆ ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸುಪ್ರೀತ್ ರೈ ಖಂಡಿಗರವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಂಘದ ನೂತನ ಅಧ್ಯಕ್ಷರ ಆಯ್ಕೆ 10 ದಿನದೊಳಗೆ ನಡೆಯಲಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here