ರಾಜ್ಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಪ್ರತೀಕ್ ದೇವ ಮತ್ತು ಪ್ರಣಾಮ್ ದೇವ ಪ್ರಥಮ

0

ಕೊಡಗಿನಲ್ಲಿ ಅ.9 ರಂದು ನಡೆದ ರಾಜ್ಯಮಟ್ಟ ಓಪನ್ ಕರಾಟೆ ಚಾಂಪಿಯನ್ಸ್ ಸ್ಪರ್ಧೆಯಲ್ಲಿ ಕಟಾ ಮತ್ತು ಕಮಿಟಿ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಪ್ರತೀಕ್ ದೇವ ಮತ್ತು ಪ್ರಣಾಮ್ ದೇವ ಪ್ರಥಮ ಸ್ಥಾನ ಯಾಗಿದ್ದಾರೆ. ಪ್ರತೀಕ್ ದೇವ ಅವರು ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ ಯು ವಿದ್ಯಾರ್ಥಿ. ಪ್ರಣಾಮ್ ದೇವ ಶಿವಮೊಗ್ಗದಲ್ಲಿ ಎಂ ಸಿ ಎ ಓದುತಿದ್ದಾರೆ. ಇವರಿಬ್ಬರೂ ಗುತ್ತಿಗಾರಿನ ಪ್ರಕೃತಿ ಸ್ಟುಡಿಯೋದ ಮಾಲಕ ಶಿವರಾಮ ದೇವ ಅವರ ಪುತ್ರರು.

LEAVE A REPLY

Please enter your comment!
Please enter your name here