ಬೆಳ್ಳಾರೆ: ಗೌರಿ ಹೊಳೆ ಜನತಾ ಕಾಲೋನಿಯಲ್ಲಿ ಸಭೆ

0

ಬೆಳ್ಳಾರೆ ಗ್ರಾಮದ ಗೌರಿ ಹೊಳೆ ಜನತಾ ಕಾಲೋನಿಯಲ್ಲಿ ಸಭೆ ನಡೆಸಲಾಯಿತು ಬೆಳ್ಳಾರೆ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಸುಹಾಸ್  & ಆನಂದ ಎಂ ರವರು ಮಾತನಾಡಿ
ದಲಿತರಿಗೆ ಸಿಗುವ ಸೌಲಭ್ಯಗಳು, ರಸ್ತೆ ಸುರಕ್ಷತೆ ಪೋಕ್ಸೋ ಪ್ರಕರಣ, ಮಧ್ಯಪಾನ ದುಷ್ಪರಿಣಾಮದ ಬಗ್ಗೆ ಅರಿವು, ವಿದ್ಯಾಭ್ಯಾಸ, SC/ST ಕಾಯ್ದೆ , ಅಪರಿಚಿತ ವ್ಯಕ್ತಿಗಳು ಕಂಡು ಬಂದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು, ಒಂಟಿ ಮನೆಯಲ್ಲಿ ವಾಸವಾಗಿರುಔರು ಜಾಗೃತಿ ಯಿಂದ ಇರುವಂತೆ ಸೂಚಿಸಲಾಯಿತು.

ಈ ಸಭೆಯಲ್ಲಿ ದಲಿತ ಸಂಘರ್ಷ ಸಮೀತಿಯ ಮುಖಂಡ ಆನಂದ ಬೆಳ್ಳಾರೆರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here