ಮೇ. 18 ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿಯಲ್ಲಿ ದಾರುಲ್ ಹಿದಾಯ ದರ್ಸ್ ಆರಂಭ

0

ಉಪ್ಪಿನಂಗಡಿ: ಇಲ್ಲಿನ ಮಾಲಿಕುದ್ದೀನಾರ್ ಜುಮಾ ಮಸೀದಿಯಲ್ಲಿ ಸಮನ್ವಯ ವಿದ್ಯಾಭ್ಯಾಸದೊಂದಿಗೆ ನೂತನವಾಗಿ ಸ್ಥಾಪಿಸಲಾಗಿರುವ ದಾರುಲ್ ಹಿದಾಯ ದರ್ಸ್ ಇದರ ತರಗತಿ ಮೇ.18ರಂದು ಆರಂಭ ಆಗಲಿದೆ ಎಂದು ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಸಮಾರಂಭದಲ್ಲಿ ಉಲಮಾ ಉಮರಾ ನೇತಾರರು, ಸ್ಥಳೀಯ ಸಂಘ ಸಂಸ್ಥೆಗಲ ಪದಾಧಿಕಾರಿಗಳು ಮತ್ತು ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here