ಕರೆಂಟ್ ಹೋದ್ರೂ ಮನೆ ತುಂಬಾ ಬೆಳಕಿರುತ್ತದೆ..

0

  • ಫಿಲಿಪ್ಸ್ ಇನ್ವರ್ಟರ್ ಲ್ಯಾಂಪ್ ಖರೀದಿಸಿ
  • 9 ವ್ಯಾಟ್, ನಾಲ್ಕು ಗಂಟೆಗಳ ಬ್ಯಾಕಪ್

ಕರೆಂಟ್ ಹೋದಾಗ ಕ್ಯಾಂಡಲ್ ಉರಿಸ್ತೀವಿ ಅಥವಾ ಮನೆಯಲ್ಲಿ ಇನ್ವರ್ಟರ್ ಇದ್ದವರು ಇನ್ವರ್ಟರ್‌ನಿಂದ ಬೆಳಕನ್ನು ಪಡೆಯಬಹುದಾಗಿದೆ. ಇನ್ವರ್ಟರ್ ಹಾಕಲು ದುಬಾರಿ ಹಣವನ್ನು ವ್ಯಯಿಸಬೇಕಾಗುತ್ತದೆ. ಎಲ್ಲರಿಗೂ ಇನ್ವರ್ಟರ್ ಹಾಕಲು ಸಾಧ್ಯವಾಗದು. ಆದರೆ ಈಗ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಬಂದಿದೆ.

 

ಹೌದು, ಕರೆಂಟ್ ಹೋದ್ರೂ ಮನೆ ತುಂಬಾ ಬೆಳಕಿರುತ್ತದೆ. ಪವರ್ ಕಟ್ ಆದ್ರೂ ನಿಮ್ಮ ಮನೆಯನ್ನು ಬೆಳಗಿಸುತ್ತದೆ. ಅವುಗಳನ್ನು ಅಡುಗೆ ಮನೆಯಲ್ಲಿ, ಅಧ್ಯಯನ ಕೋಣೆಯಲ್ಲಿ, ಮಲಗುವ ಕೋಣೆಯಲ್ಲಿ ಬಳಸಬಹುದು. ಇದರಿಂದ ವಿದ್ಯುತ್ ಉಳಿತಾಯವಾಗುತ್ತದೆ. ಜೊತೆಗೆ ಮನೆಯೂ ಇಡೀ ದಿನ ಪ್ರಕಾಶಮಾನವಾಗಿ ಇರಲು ಸಾಧ್ಯವಾಗುತ್ತದೆ. ಈಗ ಮನೆಯಲ್ಲಿ ಯಾರೂ ಸಹ ಹಳೆಯ ಕಾಲದ ಬಲ್ಬುಗಳನ್ನು ಬಳಕೆ ಮಾಡುತ್ತಿಲ್ಲ. ಏಕೆಂದರೆ ಇವುಗಳಲ್ಲಿ ವಿದ್ಯುತ್ ಖರ್ಚು ಹೆಚ್ಚಾಗಿರುತ್ತದೆ. ಜೊತೆಗೆ ಇವುಗಳು ಬಾಳಿಕೆ ಬರುವ ದಿನಗಳು ಕೂಡ ತುಂಬಾ ಕಡಿಮೆಯಿರುತ್ತದೆ. ಹೀಗಾಗಿ ಪ್ರತಿಯೊಬ್ಬರು ಕೂಡ ಎಲ್‌ಇಡಿ ಬಲ್ಬ್‌ಗಳನ್ನು ಬಳಕೆ ಮಾಡಬೇಕು ಎಂದು ಬಯಸುತ್ತಾರೆ. ಇವುಗಳಿಂದ ವಿದ್ಯುತ್ ಉಪಯೋಗವಾಗುವುದು ಬಹಳ ಕಡಿಮೆ. ಆದರೆ ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಫಿಲಿಪ್ಸ್ ಕಂಪೆನಿಯ ಬಲ್ಬ್‌ಗಳು ಗ್ರಾಹಕಸ್ನೇಹಿಯಾಗಿ ಜನರಿಗೆ ಉಪಯುಕ್ತವಾಗಿ ಪರಿಣಮಿಸಿದೆ.

ಈ ಫಿಲಿಪ್ಸ್ ಬಲ್ಬ್ ೯ ವ್ಯಾಟ್ ಹಾಗೂ ರೀಚಾರ್ಜೆಬಲ್ ಬ್ಯಾಟರಿ ಹೊಂದಿದೆ. ಈ ಬಲ್ಬ್ ಜೋಡಿಸಲು ಬೇರೇಯೇ ವಯರ್ ಅನ್ನು ಅಳವಡಿಸಬೇಕಾಗಿಲ್ಲ. ಪ್ರಸ್ತುತ ಇದ್ದಂತಹ ಬಲ್ಬ್ ಹೋಲ್ಡ್‌ರ್‌ಗೆ ಈ ಫಿಲಿಪ್ಸ್ ಬಲ್ಬ್‌ನ್ನು ಸಿಕ್ಕಿಸಿದರೆ ಸಾಕು. ಕರೆಂಟ್ ಇದ್ದಂತಹ ಸಂದರ್ಭದಲ್ಲಿ ಇದು ಸುಲಭವಾಗಿ ಅದರಷ್ಟಕ್ಕೆ ಚಾರ್ಜ್ ಆಗುತ್ತದೆ. ಇದರ ಬೆಳಕಿನ ಸಾಮರ್ಥ್ಯ ತುಂಬಾ ಹೆಚ್ಚಾಗಿದೆ. ಇದು 2600ಎಂಎಎಚ್ ಲಿಥಿಯಂ ಐಯಾನ್ ಬ್ಯಾಟರಿಯಿಂದ ಕೆಲಸ ಮಾಡುತ್ತದೆ. ಈ ಬ್ಯಾಟರಿ ರಿಚಾರ್ಜ್ ಮಾಡಬಹದಾಗಿದೆ ಮತ್ತು ವಿದ್ಯುತ್ ಕಡಿತದ ಸಮಯದಲ್ಲಿ ಸುಮಾರು ನಾಲ್ಕು ಗಂಟೆಗಳ ಬ್ಯಾಕಪ್ ಅನ್ನು ಸಹ ಇದು ನೀಡುತ್ತದೆ. ಈ ಬೀಮರ್ ಇನ್ವರ್ಟರ್ ಎಲ್‌ಇಡಿ ಲೈಟ್‌ನಲ್ಲಿ ಓವರ್‌ಚಾರ್ಜಿಂಗ್ ರಕ್ಷಣೆಯನ್ನು ಸಹ ನೀಡಲಾಗಿದೆ.

ಪಶುಪತಿ ಫ್ಯಾನ್ಸ್, ಲೈಟ್ಸ್, ಇನ್ವರ್ಟರ್ ಸಂಸ್ಥೆಯಲ್ಲಿ ಲಭ್ಯವಿದೆ…
ದರ್ಬೆ ಬೈಪಾಸ್‌ನಲ್ಲಿನ ಫಿಲೋಮಿನಾ ಕಾಲೇಜಿನ ಮುಂಭಾಗ ವ್ಯವಹರಿಸುತ್ತಿರುವ ಪಶುಪತಿ ಫ್ಯಾನ್ಸ್, ಲೈಟ್ಸ್, ಇನ್ವರ್ಟರ್ ಸಂಸ್ಥೆಯಲ್ಲಿ ಫಿಲಿಪ್ಸ್ ಇನ್ವರ್ಟರ್ ಬ್ಯಾಟರಿ ಲಭ್ಯವಿದೆ. ಈ ಸಂಸ್ಥೆಯು ಕೇವಲ ಒಂದೇ ವರ್ಷದ ಅವಧಿಯೊಳಗೆ ಹೊಸತನಗಳನ್ನು ಸಮಾಜಕ್ಕೆ ಪರಿಚಯಿಸುತ್ತಾ ಬಂದಿದೆ. ಗ್ರಾಹಕರು ಸಂಸ್ಥೆಗೆ ಒಮ್ಮೆ ಭೇಟಿ ನೀಡಿ, ತಮ್ಮ ಇಚ್ಛೆಯ ಫಿಲಿಪ್ಸ್ ಇನ್ವರ್ಟರ್ ಬ್ಯಾಟರಿ ಖರೀದಿಸಿ ಮನೆಯನ್ನು ಪ್ರಕಾಶಮಾನವಾಗಿ ಬೆಳಗಿಸಿ. ಹೆಚ್ಚಿನ ಮಾಹಿತಿಗಾಗಿ ಪಶುಪತಿ ಶರ್ಮ 7022292020 ನಂಬರಿಗೆ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here