ಪುತ್ತೂರು: ಸುಳ್ಯಪದವು ಸಮೀಪದ ನೆಟ್ಟಣಿಗೆ ಗ್ರಾಮದ ಆಜಡ್ಕ ನಿವಾಸಿ ಗೋಪಣ್ಣ ಗೌಡರ ಪತ್ನಿ ಸೀತಮ್ಮ (72ವ.)ರವರು ಮೇ 28ರಂದು ರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಮೃತರು ಪತಿ ಗೋಪಣ್ಣ ಗೌಡ, ಪುತ್ರರಾದ ಮೋನಪ್ಪ ಗೌಡ, ಗಂಗಾಧರ ಗೌಡ, ಚಂದ್ರಶೇಖರ ಗೌಡ, ಪುತ್ರಿ ಹೇಮಲತಾರವರನ್ನು ಅಗಲಿದ್ದಾರೆ.