ವಿ ಟಾಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ವಿಶೇಷ ಬ್ಯಾಚ್ ಪ್ರಾರಂಭ

0

ಪುತ್ತೂರು : ಪುತ್ತೂರಿನ ಅರುಣಾ ಥಿಯೇಟರ್ ಎದುರುಗಡೆಯ ಕೃಷ್ಣಪ್ರಸಾದ್ ಕಟ್ಟಡದಲ್ಲಿ ವ್ಯವಹರಿಸುತ್ತಿರುವ ವಿ ಟಾಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ವಿಶೇಷ ಸ್ಪೋಕನ್ ಇಂಗ್ಲೀಷ್ ತರಬೇತಿ ಬ್ಯಾಚ್ ಆಯೋಜಿಸಲಾಗಿದೆ. ಹೊಸ ಬ್ಯಾಚ್‌ಗಳು ಜು.27  ರಿಂದ ಉದ್ಯೋಗಕಾಂಕ್ಷಿಗಳಿಗೆ ಹಾಗೂ ಗೃಹಿಣಿಯರಿಗೆ ಅನುಕೂಲವಾಗುವಂತೆ ಬೆಳಿಗ್ಗೆ 11.00 ಗಂಟೆಯಿಂದ 1.00 ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಂಜೆ 4.30 ರಿಂದ 6.30ರ ವರೆಗೆ ನಡೆಯಲಿದೆ. ಸೀಮಿತ ಸೀಟುಗಳು ಲಭ್ಯವಿದ್ದು ಹೆಚ್ಚಿನ ವಿವರಗಳಿಗಾಗಿ 9480491818 ಅಥವಾ 9686511106 ಕರೆಮಾಡಿ ಹೆಸರು ನೋಂದಾಯಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here