ಆ. 15: ಕಬಕದಲ್ಲಿ ಸ್ಟಾರ್ ಸೂಪರ್ ಮಾರ್ಕೆಟ್ ಶುಭಾರಂಭ

0

ಪುತ್ತೂರು: ಮಾಣಿ-ಮೈಸೂರು ರಾ. ಹೆದ್ದಾರಿ 275 ರ ಕಬಕದಲ್ಲಿ ಆ. 15 ರಂದು ಸ್ಟಾರ್ ಸೂಪರ್ ಮಾರ್ಕೆಟ್ ಶುಭಾರಂಭಗೊಳ್ಳಲಿದೆ. ಕಬಕದ ಸ್ಪೋಟ್ಸ್ ಪ್ಲಾಝಾದಲ್ಲಿ ಪ್ರಾರಂಭಗೊಳ್ಳಲಿರುವ ಸೂಪರ್ ಮಾರ್ಕೆಟ್‌ನಲ್ಲಿ ಮನೆ ಬಳಕೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳು, ದಿನಸಿ ಸಾಮಗ್ರಿಗಳು ಸೇರಿದಂತೆ ಎಲ್ಲಾ ಐಟಂಗಳು ಒಂದೇ ಸೂರಿನಡಿ ಲಭ್ಯವಾಗಲಿದೆ. ಗ್ರಹಕರು ಕರೆ ಮಾಡಿ ಆರ್ಡರ್ ಮಾಡಿದಲ್ಲಿ ಉಚಿತ ಹೋಂ ಡೆಲಿವರಿ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಮಾಲಕರು ತಿಳಿಸಿದ್ದಾರೆ. ಗ್ರಾಹಕರಿಗಾಗಿ ನಾಳೆಯಿಂದ ಮಳಿಗೆ ತೆರೆದಿರುತ್ತದೆ . ಆರ್ಡರ್ ಮಾಡುವವರು ಮೊಬೈಲ್ ಸಂಖ್ಯೆ:: 9945917453, 6360102282 ಗೆ ಕರೆ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here