ಪುತ್ತೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎದುರು ಶೀಘ್ರದಲ್ಲಿ ಕಿಡ್ಸ್ ಚೋಯ್ಸ್ ಶುಭಾರಂಭ

0

ಪುತ್ತೂರು: ಹುಟ್ಟಿದ ಮಗುವಿನಿಂದ ಹಿಡಿದು ಸಣ್ಣ ಮಕ್ಕಳಿಗಾಗಿ ವೈವಿಧ್ಯಮಯ ಬಟ್ಟೆ, ಬರೆಗಳು, ಅಗತ್ಯ ಸಾಮಾಗ್ರಿಗಳು ಹಾಗು ಆಟದ ಸಾಮಾಗ್ರಿಗಳ ಬೃಹತ್ ಸಂಗ್ರಹದ ನೂತನ ಮಳಿಗೆ ’ಕಿಡ್ಸ್ ಜೋಯ್ಸ್’ ಪುತ್ತೂರು ಕೆಎಸ್ಸಾರ್ಟಿಸಿ ಬಸ್‌ನಿಲ್ದಾಣದ ಎದುರುಗಡೆಯ ಕೇಶವ ಶ್ರೀ ಶಾಪಿಂಗ್ ಮಾಲ್‌ನಲ್ಲಿ ಅತಿ ಶೀಘ್ರದಲ್ಲಿ ಶುಭಾರಂಭಗೊಳ್ಳಲಿದೆ.

ಹೈದರಬಾದ್, ದೆಹಲಿ, ಪೂನೆಯಿಂದ ಸಂಗ್ರಹಿಸಿರುವ ನೂತನ ವೈವಿಧ್ಯಮಯ ಬಟ್ಟೆಬರೆಗಳು, ರೇಡಿವೇರ್, ಮಕ್ಕಳ ಕ್ರಿಯೇಟಿವಿಟಿಗೆ ಹೇಳಿ ಮಾಡಿಸಿದ ಆಟಿಕೆಗಳು ನೂತನ ಮಳಿಗೆಯಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ತೃಪ್ತಿ ಪಡಿಸುವ ಆಯ್ಕೆಗಳು ಇಲ್ಲಿ ಸಿಗಲಿವೆ ಎಂದು ಮಳಿಗೆಯ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here