ನ್ಯೂ ಹೈ-ಫ್ಯಾಷನ್ ಬಿಗ್ ಬಜಾರ್‌ನಲ್ಲಿ ಬಿಗ್ ಸೇಲ್ ಪ್ರತೀ ಗೃಹೋಪಯೋಗಿ ಐಟಂ ರೂ.99ಕ್ಕೆ

0

ಪುತ್ತೂರು: ಇಲ್ಲಿನ ನಗರಸಭೆ ಕಚೇರಿ ಬಳಿ ಇರುವ ನ್ಯೂ ಹೈ-ಫ್ಯಾಷನ್ ಬಿಗ್ ಬಜಾರ್‌ನಲ್ಲಿ ಬಿಗ್ ಸೇಲ್ ಆರಂಭಗೊಂಡಿದೆ. ಮ್ಯಾಟ್, ಗ್ಲಾಸ್, ಡಿನ್ನರ್ ಸೆಟ್, ಪಾತ್ರೆಗಳು, ಆಟಿಕೆಗಳು, ಫ್ಯಾನ್ಸಿ ಸೇರಿದಂತೆ ಸುಮಾರು 5000ಕ್ಕೂ ಹೆಚ್ಚಿನ ಗೃಹೋಪಯೋಗಿ ಐಟಂಗಳು ಲಭ್ಯವಿದ್ದು ಪ್ರತೀ ವಸ್ತುಗಳಿಗೆ ರೂ.99 ಆಗಿರುತ್ತದೆ. ಭಾನುವಾರವೂ ಮಳಿಗೆ ತೆರೆದಿರುತ್ತದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here