ಕೊಂಬೆಟ್ಟು- ಮರ ತೆರವು ಕಾರ್ಯಾಚರಣೆ, ತುಂಡಾದ ನಾಲ್ಕು ವಿದ್ಯುತ್ ಕಂಬದ ಬದಲಾವಣೆ ಕಾರ್ಯ

0

ಪುತ್ತೂರು :ಮೇ 11 ರ ತಡ ರಾತ್ರಿ ಬೀಸಿದ ಗಾಳಿಗೆ ಕೊಂಬೆಟ್ಟಿನಲ್ಲಿ ಕೊಂಬೆಟ್ಟಿನಲ್ಲಿ ಆಲದ ಮರವೊಂದು ಧರೆಗುರುಳಿ ಬಿದ್ದಿದ್ದು ಮರ ತೆರವು ಕಾರ್ಯಾಚರಣೆ ಮಾಡಲಾಯಿತು. ಮತ್ತು ತುಂಡಾದ ನಾಲ್ಕು ವಿದ್ಯುತ್ ಕಂಬದ ಬದಲಾವಣೆ ಕಾರ್ಯ ನಡೆಯುತ್ತಿದೆ.

LEAVE A REPLY

Please enter your comment!
Please enter your name here