ಶ್ರೀ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಲೋಕ ಕಲ್ಯಾಣಾರ್ಥ ಎಳನೀರಿನ ಅಭೀಷೇಕ May 18, 2023 0 FacebookTwitterWhatsApp ಪುತ್ತೂರು: ಶ್ರೀ ಶಾಂತಿನಾಥ ಬಸದಿಯಲ್ಲಿ ಮೇ. 18 ರಂದು ಲೋಕ ಕಲ್ಯಾಣಾರ್ಥ ಎಳನೀರಿನ ಮತ್ತು ಹಾಲಿನ ಅಭಿಷೇಕವನ್ನು ಶ್ರೀ ಶಾಂತಿನಾಥ ಸ್ವಾಮಿಗೆ ಅಭಿಷೇಕ ಮಾಡಲಾಯಿತು. ಈ ಸಂದರ್ಭದಲ್ಲಿ ಊರಿನ ಜೈನ ಶ್ರಾವಕಿ ಮತ್ತು ಶ್ರಾವಕಿಯರು ಉಪಸ್ಥಿತರಿದ್ದರು.