ಉಪ್ಪಿನಂಗಡಿ ಗ್ರಾ.ಪಂ. ಕೋಣೆ ಬಾಡಿಗೆಗೆ- ಅರ್ಜಿ ಅಹ್ವಾನ

0

ಉಪ್ಪಿನಂಗಡಿ: ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಚೇರಿ ಕಟ್ಟಡದ ಕೋಣೆ-1ನ್ನು ಗ್ರಾಮ ಪಂಚಾಯತ್ ನಿರ್ಣಯದಂತೆ 5 ವರ್ಷಗಳ ಅವಧಿಗೆ ಬ್ಯಾಂಕ್, ಕಚೇರಿ, ಸಂಸ್ಥೆಗಳಿಗೆ ಮಾತ್ರ ಬಾಡಿಗೆ ಆಧಾರದ ಮೇಲೆ ನೀಡಲು 2023ರ ಡಿ.1ರವರೆಗೆ ಆಸಕ್ತ ಬ್ಯಾಂಕ್, ಕಚೇರಿ, ಸಂಸ್ಥೆಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಇದರ ಇಎಂಡಿ ಮೊತ್ತ 5 ಲಕ್ಷ ಆಗಿದ್ದು, ತಿಂಗಳ ಕನಿಷ್ಟ ಬಿಡ್ ಮೊತ್ತ 70 ಸಾವಿರ ರೂ. ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಸಮಯದಲ್ಲಿ ಗ್ರಾ.ಪಂ.ನ್ನು ಸಂಪರ್ಕಿಸಬಹುದೆಂದು ಗ್ರಾ.ಪಂ.ನ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here