ಟ್ರೆಂಡಿ ಲುಕ್‌ನ ಜಿಮ್ನಿ ಖರೀದಿಯಲ್ಲಿ ಲಕ್ಷಕ್ಕೂ ಮಿಕ್ಕಿ ಉಳಿತಾಯ-ಕಾರು ಪ್ರಿಯರಿಗೆ ಭರ್ಜರಿ ಕೊಡುಗೆ ನೀಡಿದ ಭಾರತ್ ನೆಕ್ಸಾ

0

ಪುತ್ತೂರು: ಹೊಸ, ಹೊಸ ಮಾದರಿಯ, ನಿತ್ಯ ವಿನೂತನ ಕಾರುಗಳನ್ನು ತಯಾರುಪಡಿಸಿ, ಮಾರುಕಟ್ಟೆಯಲ್ಲಿ ಅದ್ವಿತೀಯ ಸ್ಥಾನ ಗಳಿಸಿಕೊಂಡಿರುವ ಹೆಸರಾಂತ ಮಾರುತಿ ಸುಝಕಿ ನೆಕ್ಸಾ ಕಾರು ಪ್ರಿಯರಿಗಾಗಿ ಫೆಬ್ಯೂಲಸ್ ಫೆಬ್ರವರಿ ಮೂಲಕ ಬೃಹತ್ ಉಳಿತಾಯ ಕೊಡುಗೆಯೊಡನೆ ಸರಳ ರೀತಿಯಲ್ಲಿ ನೆಕ್ಸಾ ಕಾರು ಮಾಲೀಕರಾಗೋ ಅವಕಾಶವನ್ನು ಗ್ರಾಹಕ ವರ್ಗಕ್ಕೆ ಒದಗಿಸಿಕೊಡುವ ಮೂಲಕ ಕಾರು ಪ್ರಿಯರ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿದೆ. ಮಾರುತಿ ಸುಝುಕಿ ನೆಕ್ಸಾ ಹಲವಾರು ಕೊಡುಗೆಗಳನ್ನು ಅದ್ಭುತ ರೀತಿಯ ಉಳಿತಾಯದೊಂದಿಗೆ ಡೀಲರ್ ಭಾರತ್ ನೆಕ್ಸಾ ಜತೆಯಾಗಿ ಘೋಷಣೆ ಮಾಡಿದ್ದು, ಅತೀ ಹೆಚ್ಚು ಕೊಡುಗೆಯೂ ಲಕ್ಷ ರೂಪಾಯಿಗೂ ಮಿಕ್ಕಿ ಗ್ರಾಹಕರ ಜೇಬು ಸೇರಲಿದ್ದು, ಕುಟುಂಬ ಸದಸ್ಯರು ಜತೆಯಾಗಿ ನೆಕ್ಸಾ ಕಾರಿನೊಂದಿಗೆ ಸಂಭ್ರಮಿಸಲು ಒಂದೊಳ್ಳೆಯ ಅವಕಾಶ ಒದಗಿಸಿದೆ. ಅತ್ಯಧಿಕ ವಿನಿಮಯ ಕೊಡುಗೆ, ಹಳೆಯ ಕಾರಿಗೂ ಅತ್ಯುತ್ತಮ ಬೆಲೆ, ದೀರ್ಘ ಕಾಲಾವಧಿಗೆ ಕಡಿಮೆ ಬಡ್ಡಿಯೊಂದಿಗೆ ಸಾಲ ಸೌಲಭ್ಯ ವ್ಯವಸ್ಥೆ ಕೂಡ ಭರ್ಜರಿ ರೀತಿ ಗ್ರಾಹಕರ ಪಾಲಿಗೆ ಸೇರಲಿದ್ದು, ನೂರರಷ್ಟೂ ಸಾಲ ಸೌಲಭ್ಯವೂ ಮೆಚ್ಚಿನ ಕಾರುಗಳ ಖರೀದಿಗೆ ಸಿಗಲಿದೆ. ಸ್ಟೈಲಿಶ್ ಆಗಿರುವ ಜಿಮ್ನಿ ಖರೀದಿಗೆ ರೂ.1.03 ಲಕ್ಷವರೆಗಿನ ಉಳಿತಾಯವಿದ್ದು, ಇಗ್ನೀಸ್ ಖರೀದಿಗೆ ರೂ.62 ಸಾವಿರ, ಬೆಲೆನೋ ರೂ. 47 ಸಾವಿರ, ಫ್ರಾಂಕ್ಸ್ ಮೇಲೆ ರೂ. 78 ಸಾವಿರ ಹಾಗೂ ಗ್ರ್ಯಾಂಡ್ ವಿಟರಾದಲ್ಲೂ ರೂ.74 ಸಾವಿರವರೆಗಿನ ಬೃಹತ್ ಉಳಿತಾಯ ಸಂಸ್ಥೆ ಘೋಷಣೆ ಮಾಡಿದ್ದು, ಎಲ್ಲಾ ಕೊಡುಗೆಯ ಲಾಭ ಪಡೆಯುವಂತೆ ಮಂಗಳೂರಿನ ಕದ್ರಿ ರಸ್ತೆ ಬಳಿಯ ಭಾರತ್ ನೆಕ್ಸಾ ಸಂಸ್ಥೆ ಇದರ ಸೇಲ್ಸ್ ಮ್ಯಾನೇಜರ್ ಸೂರಜ್ ಜೈನ್ ವಿನಂತಿಸಿದ್ದಾರೆ.

ಲಕ್ಷಕ್ಕೂ ಮಿಕ್ಕಿ ಉಳಿತಾಯ ಜಿಮ್ನಿ ಖರೀದಿಗೆ ಚಾಲೆಂಜಿಗ್ ವ್ಯಾಲ್ಯೂ ಫಾರ್ ಯೂಸ್ಡ್ ಕಾರ್ಸ್
ಟೀಚರ್ಸ್, ಡಾಕ್ಟರ್ಸ್, ಅಕೌಂಟೆಂಟ್, ಬ್ಯಾಂಕ್ ಎಂಪ್ಲಾಯ್, ಐಟಿ ಎಂಪ್ಲಾಯ್, ಕಂಪನಿ ಸೆಕ್ರೆಟರಿ, ಲಾಯರ್, ಫಾರ್ಮರ್ ಹಾಗೂ ಆರ್ಕಿಟೆಕ್ಟ್ ಇವರಿಗೆಲ್ಲಾ ವಿಶೇಷ ರಿಯಾಯಿತಿ ಹೆಚ್ಚು ಎಕ್ಸ್‌ಚೇಂಜ್ ಬೋನಸ್ + ಎಕ್ಸ್‌ಚೇಂಜ್ ಪ್ರೈಸ್ ಹಾಗೂ ಏಳು ವರುಷಗಳಾವಧಿ ಸಾಲ ವ್ಯವಸ್ಥೆ ವಿವರಗಳಿಗಾಗಿ :9620583030; 7624893030

LEAVE A REPLY

Please enter your comment!
Please enter your name here