ಮುರುಳ್ಯ- ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

0

ಕಾಣಿಯೂರು: ಮುರುಳ್ಯ ಸಮೀಪ ಸಮಹಾದಿ ಎಂಬಲ್ಲಿ ಕಾರೊಂದು ಪಲ್ಟಿಯಾದ ಘಟನೆ ಫೆ.26 ರಾತ್ರಿ ನಡೆದಿದೆ. ನಿಂತಿಕಲ್ಲಿನಿಂದ ಬೆಳಂದೂರಿಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಕಾರು ನಜ್ಜು ಗುಜ್ಜಾಗಿರುವುದಾಗಿ ತಿಳಿದು ಬಂದಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here