ಪುತ್ತೂರು: ಬೊಳುವಾರು ಇನ್ಲ್ಯಾಂಡ್ ಮಯೂರ ಎದುರುಗಡೆ ಕೊಂಬೆಟ್ಟು ರಸ್ತೆಯಲ್ಲಿ ಶ್ರೀನಿವಾಸ್ ಟ್ರೇಡರ್ಸ್ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಭಾರಂಭಗೊಂಡಿತು. ಜನರಲ್ ಮರ್ಚೆಂಟ್, ಟೈಲರಿಂಗ್ ವಸ್ತುಗಳು, ರಬ್ಬರ್ ಸ್ಟಾಂಪಿಂಗ್, ಜೆರಾಕ್ಸ್ ಹಾಗೂ ಐಸ್ಕ್ರೀಮ್, ಕೂಲ್ಡ್ರಿಂಕ್ಸ್ ವ್ಯವಸ್ಥೆ ನಮ್ಮಲ್ಲಿ ಲಭ್ಯವಿದೆ ಎಂದು ಟ್ರೇಡರ್ಸ್ ಮಾಲಕ ಧೀರಜ್ ಹೆಗ್ಡೆ ತಿಳಿಸಿದ್ದಾರೆ.
©