ರಾಮಕುಂಜ: ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ

0

ರಾಮಕುಂಜ: ಬಿಜೆಪಿ ದ.ಕ.ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಪರ ರಾಮಕುಂಜದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದರು.


ರಾಮಕುಂಜ ಗ್ರಾ.ಪಂ.ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಸುಳ್ಯ ಮಂಡಲ ವೃತ್ತಿಪರ ಪ್ರಕೋಷ್ಠ ಸಂಚಾಲಕ ಸದಾಶಿವ ಶೆಟ್ಟಿ ಮಾರಂಗ, ಬಿ.ಜೆ.ಪಿ ಬೂತ್ ಸಮಿತಿ ಅಧ್ಯಕ್ಷ ಪ್ರದೀಪ್ ಬಾಂತೋಟ್ಟು, ಕಾರ್ಯದರ್ಶಿ ರಮೇಶ್ ಸಂಪ್ಯಾಡಿ, ಪ್ರಮುಖರಾದ ಪದ್ಮಪ್ಪ ಗೌಡ ಕೆದುಂಬಾಡಿ, ಬಾಲಕೃಷ್ಣ ಪಟ್ಟೆ ಸಂಪ್ಯಾಡಿ, ಅಭಿಷೇಕ್ ಶೆಟ್ಟಿ ಸಂಪ್ಯಾಡಿ ಕಾರ್ಯಕರ್ತರಾದ ಪರಮೇಶ್ವರ ಸಂಪ್ಯಾಡಿ, ಶೇಖರ ಬಾಂತೋಟ್ಟು, ದಿನೇಶ್ ಬಾಂತೋಟ್ಟು, ಸ್ನೆಹಾಲ್ ಕುಂಡಾಜೆ ಹಾಗೂ ಇನ್ನಿತರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here