ಹಳೆನೇರೆಂಕಿ: ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ

0

ರಾಮಕುಂಜ: ಬಿಜೆಪಿ ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಪರ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಳೆನೇರೆಂಕಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದರು.


ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿಶೇಖರ ಗೌಡ ಕಟ್ಟಪುಣಿ, ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು, ಚರಣ್ ಪಾಲೆತ್ತಡ್ಡ, ಕೊರಗಪ್ಪ ಎರಟಾಡಿ, ನಾಣ್ಯಪ್ಪ, ವಸಂತ ಪರಕ್ಕಾಲು, ವೀರೇಂದ್ರ ಪಾಲೆತ್ತಡ್ಡ, ವೆಂಕಟೇಶ, ಜೀತೇಶ್ ಕಟ್ಟಪುಣಿ, ಹೊನ್ನಪ್ಪ ಮತ್ತಿತರರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here