ಪುತ್ತೂರು: ಕುರಿಯ ಗ್ರಾಮದ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿದೇವಸ್ಥಾನದ ಶ್ರೀ ದೇವರ ಪ್ರತಿಷ್ಠಾ ವಾರ್ಷಿಕೋತ್ಸವವು ಜ.4 ಮತ್ತು 5 ರಂದು ವಿಜೃಂಭಣೆಯಿಂದ ಜರಗಲಿದೆ. ಪ್ರತಿಷ್ಠಾ ವಾರ್ಷಿಕೋತ್ಸವಕ್ಕೆ ದ.30ರಂದು ಗೊನೆ ಮುಹೂರ್ತ ನಡೆಯಿತು. ಪವಿತ್ರಪಾಣಿ ವೆಂಕಟ್ರಮಣ ನಕ್ಷತ್ರಿತ್ತಾಯ, ಅರ್ಚಕ ಪ್ರಕಾಶ್ ಭಟ್ ಕೊಡಂಕೀರಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ, ಪ್ರಕಾಶ್ ರಾವ್ ಕೊಡ್ಲಾರು ಸಹಕರಿಸಿದರು.
ಈ ಸಂದರ್ಭದಲ್ಲಿ ಜಯರಾಮ ರೈ ಅಡೈತ್ತಿಮಾರು, ಶಿವರಾಮ ಆಳ್ವ ಬಳ್ಳಮಜಲುಗುತ್ತು, ಬೂಡಿಯಾರ್ ರಾಧಾಕೃಷ್ಣ ರೈ, ಸೀತಾರಾಮ ಶೆಟ್ಟಿ ಪೊನೊನಿ, ಹರೀಶ್ ಡಿಂಬ್ರಿ, ಪ್ರಫುಲ್ಲಚಂದ್ರ ಹೊಳ್ಳ, ಪುಷ್ಪರಾಜ್ ರೈ ಕುರಿಯಗುತ್ತು, ಮಧು ನರಿಯೂರು, ಶ್ರೀನಿವಾಸ ನಾಯ್ಕ, ಸನತ್ ರೈ ಏಳ್ನಾಡುಗುತ್ತು, ರಮೇಶ್ ರೈ ಡಿಂಬ್ರಿ, ಸತೀಶ್ ರೈ ಡಿಂಬ್ರಿ, ಅರುಣಾ ಸಿ.ರೈ, ಗಂಗಾಧರ ಬೊಳಂತಿಮಾರು, ಜೈರಾಜ್ ಭಂಡಾರಿ, ಮುತ್ತಣ್ಣ ಶೆಟ್ಟಿ, ವಿಜಯಹರಿ ರೈ ಬಳ್ಳಮಜಲು, ಧನರಾಜ್ ಅಲೇಕಿ, ಶಶಿಧರ ಕಿನ್ನಿಮಜಲು, ಜಯಶೀಲ ರೈ, , ಆನಂದ ನಾಯ್ಕ ಉಳ್ಳಾಲ, ಗೋಪಾಲ ಗೌಡ, ದಾಮಯ್ಯ ಗೌಡ ಗಡಾಜೆ, ಸುಂದರ ಸಾಲ್ಯಾನ್ ಬೊಳಂತಿಮಾರು, ಸತೀಶ್ ಬೊಳಂತಿಮಾರು, ದಿನೇಶ್ ಬೊಳಂತಿಮಾರು, ನಾರಾಯಣ ಗೌಡ ಕೈಂತಿಲ, ನಾಗೇಶ್ ಓಟೆತಿಮಾರು, ವೆಂಕಪ್ಪ ನಾಯ್ಕ ಬಳ್ಳಮಜಲು, ವಿಶ್ವನಾಥ ಪೂಜಾರಿ ಮಾಪಲ, ಬಾಲಚಂದ್ರ ರೈ ಕುರಿಯಗುತ್ತು, ವೆಂಕಟ್ರಮಣ ಭಟ್ ಮೊಳೆಯಾರ, ನೇಮು ಪರವ ಮಾಡಾವು, ಸಚ್ಚಿದಾನಂದ ರೈ ಕುರಿಯಗುತ್ತು, ಚೇತನ ಸನತ್ ಕುರಿಯಗುತ್ತು, ಗಿರಿಜಾ ಮತ್ತಿತರರು ಉಪಸ್ಥಿತರಿದ್ದರು.