ಸುಲ್ಕೇರಿ ಶ್ರಿ ರಾಮ ಶಾಲೆಯಲ್ಲಿ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಸುಲ್ಕೆರಿ:  ಸುಲ್ಕೇರಿ ಶ್ರಿ ರಾಮ ಶಾಲೆಯಲ್ಲಿ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಆಚರಿಸಲಾಯಿತು.

ಆ.31ರಂದು ಗಣಪತಿ ಹೋಮ ನಡೆದು , ಮಹಾಗಣಪತಿ ಪ್ರತಿಷ್ಠೆಯನ್ನು ಮಾಡಲಾಯಿತು ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ಭಕ್ತಾಧಿಗಳು ಆಗಮಿಸಿ ಪ್ರಸಾದವನ್ನು ಸ್ವೀಕರಿಸಿದರು.

LEAVE A REPLY

Please enter your comment!
Please enter your name here