ತೋಟತ್ತಾಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಯವರ ಜನ್ಮದಿನಾಚರಣೆ

0

ತೋಟತ್ತಾಡಿ:  ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ(ರಿ) ತೋಟತ್ತಾಡಿ,ಚಿಬಿದ್ರೆ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಅವರ 168ನೇ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ  ಪದಾಧಿಕಾರಿಗಳು ಮತ್ತು ಸದಸ್ಯರು ತಾಲೂಕು ಸಂಘದ ವತಿಯಿಂದ ನಡೆದ ಗುರುಪೂಜೆಯಲ್ಲಿ ಭಾಗವಹಿಸಿದರು. ಈ ಸಂದರ್ಭ ಗುರುನಾರಾಯಣ ಸ್ವಾಮಿ ಸೇವಾ (ರಿ) ತೋಟತ್ತಾಡಿ,ಚಿಬಿದ್ರೆ ಇದರ ಅಧ್ಯಕ್ಷರಾದ ಶೇಖರ ಪೂಜಾರಿ ಕಳೆಂಜೊಟ್ಟು,ಕಾರ್ಯದರ್ಶಿ ಜಯಾನಂದ ಪೂಜಾರಿ ಡಿ.ಮಜಲು ಕೋಶಾಧಿಕಾರಿ ರಮನಾಥ ಮಾಪಲದಡಿ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಅವಿನಾಶ್ ಬಂಗೇರ ಮೂರ್ಜೆ,ಉಪಾಧ್ಯಕ್ಷ ಶೇಖರ ಪೂಜಾರಿ ಅರ್ಬಿ ,ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ  ಉಷಾ, ಕೋಶಾಧಿಕಾರಿ  ಪ್ರಮೀಳಾ ಮನ್ನಡ್ಕಪಾದೆ, ಕಾರ್ಯಕಾರಣಿ ಸದಸ್ಯರಾದ  ಸುಮತಿ ಬರಮೇಲು,  ದೇವಕಿ ಹಾರಗಂಡಿ,ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ದಿವಾಕರ ಪೂಜಾರಿ ವಲಚ್ಚಿಲ್, ಕೇಶವ ಪೂಜಾರಿ ಬರಮೇಲು, ಮಾಜಿ ಕಾರ್ಯದರ್ಶಿಯಾದ ಹರೀಶ್ ಪೂಜಾರಿ ಚಿಬಿದ್ರೆ, ಸನತ್ ಕುಮಾರ್ ಮೂರ್ಜೆ ಯುವ ಬಿಲ್ಲವ ವೇದಿಕೆ ಮಾಜಿ ಅಧ್ಯಕ್ಷರಾದ ಸತೀಶ್ ಪೂಜಾರಿ ಮೂರ್ಜೆ ,ಸದಸ್ಯರಾದ ದಯಾನಂದ ಪೂಜಾರಿ ಗುವೆದಕಂಡ,ರವಿ ಪೂಜಾರಿ ಬರಮೇಲು, ಹರೀಶ್ ಪೂಜಾರಿ ಚಿಬಿದ್ರೆ, ಲೋಕಯ್ಯ ಪೂಜಾರಿ ಬರಮೇಲು, ಕಾರ್ತಿಕ್ ಪೂಜಾರಿ ಕಳೆಂಜೋಟ್ಟು, ಶ್ರೀನಿವಾಸ ಪೂಜಾರಿ ಡಿ.ಮಜಲು, ಗೋಪಿ ಚಿಬಿದ್ರೆ, ರಾಜೇಶ್ ಪೊಯ್ಯೆದಡ್ಡ,  ಸುನಂದ ಮುಂಡೈಲ್ , ಸುಶೀಲಾ ಪರಪಿತ್ತಿಲು,  ಪ್ರೇಮಾ ಹೊಸಮನೆ ದೊರ್ತಾಡಿ, ಶ್ರೀಮತಿ ಶಾಂಭವಿ ಡಿ.ಮಜಲು, ಶ್ರೀಮತಿ ಸರೋಜಿನಿ ಕಳೆಂಜೋಟ್ಟು, ಶ್ರೀಮತಿ ಕೇಶವತಿ ಡಿ.ಮಜಲು, ಶ್ರೀಮತಿ ದೇವಕಿ ಚಿಬಿದ್ರೆ ಮಹಿಳಾ ಬಿಲ್ಲವ ವೇದಿಕೆಯ ಮಾಜಿ ಅಧ್ಯಕ್ಷೆ  ವಸಂತಿ ಡಿ.ಮಜಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here