ಮಿತ್ತಬಾಗಿಲು ಗ್ರಾಮದ ಚೌಕಿಬೆಟ್ಟು ನಿವಾಸಿ ಕುಟ್ಟಿ ಪೂಜಾರಿ ನಿಧನ

0

ಮಿತ್ತಬಾಗಿಲು: ಮಿತ್ತಬಾಗಿಲು ಗ್ರಾಮದ ಚೌಕಿಬೆಟ್ಟು ನಿವಾಸಿ ಕುಟ್ಟಿ ಪೂಜಾರಿ(97ವ) ಅವರು ಅಲ್ಪಕಾಲದ ಅಸೌಖ್ಯದಿಂದ ಅ.20 ರಂದು ನಿಧನರಾದರು.

ಮೃತರು ಪತ್ನಿ ರಾಮಕ್ಕ , ಎರಡು ಹೆಣ್ಣು ಮತ್ತು ನಾಲ್ಕು ಗಂಡು ಮಕ್ಕಳು, 30 ಮೊಮ್ಮಕ್ಕಳು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here